Revelation of John 2

ಎಫೆಸ ಸಭೆಗೆ ಸಂದೇಶ

1<<ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ,
2:1 ಪ್ರಕ. 1:11, 13, 16, 20:
ಏಳು ನಕ್ಷತ್ರಗಳನ್ನು ತನ್ನ ಬಲಗೈಯಲ್ಲಿ ಹಿಡಿದುಕೊಂಡು
2:1 ಪ್ರಕ. 1:11, 13, 16, 20:
ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ಸಂಚರಿಸುವಾತನು ಹೇಳುವುದೇನಂದರೆ,

2<<
2:2 ವ. 19:
ನಿನ್ನ ಕೃತ್ಯಗಳನ್ನೂ, ಪ್ರಯಾಸವನ್ನೂ, ತಾಳ್ಮೆಯನ್ನೂ, ಬಲ್ಲೆನು. ನೀನು ದುರ್ಜನರನ್ನು ಸಹಿಸಲಾರೆ, ಅಪೊಸ್ತಲರಲ್ಲದಿದ್ದರೂ
2:2 2 ಕೊರಿ. 11:13:
ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು
2:2 1 ಯೋಹಾ. 4:1:
ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿರುವೆ.

3ನೀನು ತಾಳ್ಮೆಯುಳ್ಳವನಾಗಿ
2:3 ಯೋಹಾ. 15:21:
ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಸಹಿಸಿಕೊಂಡರೂ ಬಿದ್ದುಹೋಗದೆ ಇದ್ದುದನ್ನು ನಾನು ಬಲ್ಲೆನು.
4ಆದರೂ ನಿನ್ನ ಮೇಲೆ ಹೊರಿಸಬೇಕಾದ ಆಪಾದನೆ ಒಂದಿದೆ.
2:4 ಯೆರೆ. 2:2:
ಮೊದಲು ನಿನಗೆ ನನ್ನ ಮೇಲಿದ್ದ ಪ್ರೀತಿ ಈಗಿಲ್ಲ.
5ಆದ್ದರಿಂದ ನೀನು ಎಲ್ಲಿಂದ ಬಿದ್ದಿರುವಿಯೋ ಅದನ್ನು ನಿನ್ನ ನೆನಪಿಗೆ ತಂದುಕೋ. ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ
2:5 ವ. 2:
ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು. ನೀನು ಮಾನಸಾಂತರಪಡದಿದ್ದರೆ
2:5 ಪ್ರಕ. 3:3, 19:
ನಾನು ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದು ಹಾಕುವೆನು.

6ಆದರೆ ನಿನ್ನಲ್ಲಿ ಒಳ್ಳೆಯದು ಒಂದುಂಟು, ಅದೇನೆಂದರೆ ನಾನು ದ್ವೇಷಿಸುವ
2:6 ವ. 15:
ನಿಕೊಲಾಯಿತರ ಕೃತ್ಯಗಳನ್ನು ನೀನೂ ಸಹ ದ್ವೇಷಿಸುತ್ತಿರುವಿ.
7ದೇವರಾತ್ಮನು ಸಭೆಗಳಿಗೆ ಹೇಳುವುದನ್ನು
2:7 ಮತ್ತಾ 11:15; 13:9 ಇತ್ಯಾದಿ. ಪ್ರಕ. 2:11, 17, 29; 3:6, 13, 22; 13:9:
ಕಿವಿಯುಳ್ಳವನು ಕೇಳಲಿ.
2:7 ಪ್ರಕ. 3:5 ಇತ್ಯಾದಿ 21:7:
ಯಾವನು ಜಯಹೊಂದುತ್ತಾನೋ ಅವನಿಗೆ
2:7 ಯೆಹೆ. 28:13; 31:8. (ಗ್ರೀಕ್ ಮೂಲ); ಲೂಕ. 23:43:
ದೇವರ ಪರದೈಸಿನಲ್ಲಿರುವ
2:7 ಅಂದರೆ, ಆನಂದವನ್ನು. ಆದಿ. 2:8, 9; ಪ್ರಕ. 22:2:
ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವುದಕ್ಕೆ ಅನುಮತಿ ಕೊಡುವೆನು.

ಸ್ಮುರ್ನದ ಸಭೆಗೆ ಸಂದೇಶ

8<<ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ, ಆದಿಯು, ಅಂತ್ಯವೂ ಆಗಿರುವಾತನು,
2:9 ಪ್ರಕ. 1:18:
ಸತ್ತವನಾಗಿದ್ದು ಜೀವಿತನಾಗಿ ಎದ್ದು ಬಂದಾತನೂ
2:9 ಯೆಶಾ. 44:6; ಪ್ರಕ. 1:17, 18:
ಹೇಳುವುದೇನಂದರೆ,
9ನಾನು ನಿನ್ನ ಸಂಕಟವನ್ನೂ
2:9 ಯಾಕೋಬ. 2:5; 1 ತಿಮೊ. 6:18; ಇಬ್ರಿ. 10:34; 11:26:
ನಿನ್ನ ಬಡತನವನ್ನೂ ಬಲ್ಲೆನು, ಆದರೂ ನೀನು ಐಶ್ಚರ್ಯವಂತನೇ. ಇದಲ್ಲದೆ
2:9 ಪ್ರಕ. 3:9, 10:
ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುವುದನ್ನು ಬಲ್ಲೆನು. ಅವರು ಯೆಹೂದ್ಯರಲ್ಲ, ಸೈತಾನನ
2:9 ಸೈತಾನನ ಸಭಾ ಮಂದಿರದವರಾಗಿದ್ದಾರೆ.
ಸಭಾಮಂದಿರದವರಾಗಿದ್ದಾರೆ.

10ನಿನಗೆ ಸಂಭವಿಸಬಹುದಾದ ಬಾಧೆಗಳಿಗೆ ಹೆದರಬೇಡ. ಇಗೋ,
2:10 ಪ್ರಕ. 3:9, 10:
ನಿಮ್ಮನ್ನು ಪರೀಕ್ಷಿಸಲು ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕಿದ್ದಾನೆ ಮತ್ತು
2:10 ಆದಿ. 24:55; ದಾನಿ. 1:12, 14:
ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವುದು.
2:10 ಇಬ್ರಿ. 12:11:
ನೀನು ಸಾಯುವತನಕ
2:10 ಮತ್ತಾ 10:22; 24:13; ಮಾರ್ಕ. 13:13; ಯಾಕೋಬ. 5:11:
ನಂಬಿಗಸ್ತನಾಗಿರು, ನಾನು ನಿನಗೆ
2:10 ಯಾಕೋಬ. 1:12:
ಜೀವದ ಕಿರೀಟವನ್ನು ಕೊಡುವೆನು.
11ದೇವರಾತ್ಮನು ಸಭೆಗಳಿಗೆ ಹೇಳುವುದನ್ನು
2:11 ವ. 7:
ಕಿವಿಯುಳ್ಳವನು ಕೇಳಲಿ.
2:11 ವ. 7:
ಜಯಹೊಂದುವವನಿಗೆ
2:11 ಪ್ರಕ. 20, 6, 14; 21:8:
ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.

ಪೆರ್ಗಮದ ಸಭೆಗೆ ಸಂದೇಶ

12<<ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ,
2:13 ಪ್ರಕ. 1:16; 2:16:
ಹರಿತವಾದ ಇಬ್ಬಾಯಿ ಕತ್ತಿಯನ್ನು ಹಿಡಿದಾತನು ಹೇಳುವುದೇನಂದರೆ,
13ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು.
2:13 ವ. 9:
ಅದು ಸೈತಾನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ದೃಢವಾಗಿ ಹಿಡಿದುಕೊಂಡಿರುವಿ. ಸೈತಾನನ ನಿವಾಸವಾದ ನಿನ್ನ ಪಟ್ಟಣದಲ್ಲಿ ನನಗೆ ನಂಬಿಗಸ್ತ ಸಾಕ್ಷಿಯಾದ ಅಂತಿಪನು ಕೊಲ್ಲಲ್ಪಟ್ಟಾಗಲೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ನಿರಾಕರಿಸಲಿಲ್ಲ.

14ಕೆಲವು ವಿಷಯಗಳಲ್ಲಿ ನಿನ್ನ ವಿರುದ್ಧ ನನಗೆ ಅಪಾದನೆಗಳಿವೆ.
2:14 ವ. 20:
ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವುದರಲ್ಲಿಯೂ
2:14 ಅರಣ್ಯ. 25:1, 2; 31:16; 1 ಕೊರಿ. 10:8:
ಜಾರತ್ವದಲ್ಲಿಯೂ ಇಸ್ರಾಯೇಲ್ಯರು ಮುಗ್ಗರಿಸಿ ಬೀಳಬೇಕೆಂದು
2:14 2 ಪೇತ್ರ. 2:15:
ಬಿಳಾಮನು ಬಾಲಾಕನಿಗೆ ಕಲಿಸಿದ ದುರ್ಬೋಧನೆಯನ್ನು ಅವಲಂಬಿಸಿರುವವರು ನಿನ್ನಲ್ಲಿ ಇದ್ದಾರೆ.
15ಹಾಗೆಯೇ,
2:15 ವ. 6:
ನಿಕೊಲಾಯಿತರ ಬೋಧನೆಯನ್ನು ಅವಲಂಬಿಸಿರುವವರೂ ನಿಮ್ಮಲ್ಲಿದ್ದಾರೆ.

16ಆದ್ದರಿಂದ ನೀನು ಪಶ್ಚಾತ್ತಾಪಪಟ್ಟು ತಿರುಗಿಕೊಳ್ಳದಿದ್ದರೆ
2:16 ಪ್ರಕ. 22:7:
ನಾನು ಬೇಗನೆ ನಿನ್ನ ಬಳಿಗೆ ಬಂದು
2:16 ವ. 12; ಪ್ರಕ. 1:16:
ನನ್ನ ಬಾಯಿಂದ ಹೊರಬರುವ ಕತ್ತಿಯಿಂದ
2:16 2 ಥೆಸ. 2:8:
ಅವರ ಮೇಲೆ ಯುದ್ಧ ಮಾಡುವೆನು.
17ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.
2:17 ವ. 7:
ಯಾವನು ಜಯಹೊಂದುತ್ತಾನೋ ಅವನಿಗೆ
2:17 ಯೋಹಾ 6:48:
ಬಚ್ಚಿಟ್ಟಿರುವ
2:17 ವಿಮೋ. 16:33:
ಮನ್ನವೆಂಬ ಆಹಾರವನ್ನು ಕೊಡುವೆನು. ಇದಲ್ಲದೆ ಅವನಿಗೆ ಬಿಳೀಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದ
2:17 ಯೆಶಾ. 62:2; 65:15; ಪ್ರಕ. 3:12:
ಹೊಸ ಹೆಸರನ್ನೂ ಕೊಡುವೆನು.
2:17 ಪ್ರಕ. 14:3; 19:12:
ಆ ಹೆಸರನ್ನು ಹೊಂದಿದವನಿಗೇ ಹೊರತು ಅದು ಮತ್ತಾರಿಗೂ ತಿಳಿಯದು.

ಥುವತೈರದ ಸಭೆಗೆ ಸಂದೇಶ

18<<ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ,
2:18 ಪ್ರಕ. 1:14, 15:
ಬೆಂಕಿಯ ಜ್ವಾಲೆಯಂತಿರುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳುಳ್ಳ ದೇವಕುಮಾರನು ಹೇಳುವುದೇನಂದರೆ,
19
2:19 ವ. 2:
ನಿನ್ನ ಕೃತ್ಯಗಳನ್ನೂ, ನಿನ್ನ ಪ್ರೀತಿಯನ್ನೂ, ನಂಬಿಕೆಯನ್ನೂ, ಸೇವೆಯನ್ನೂ ಮತ್ತು ತಾಳ್ಮೆಯನ್ನೂ ಬಲ್ಲೆನು. ಇದಲ್ಲದೆ ನಿನ್ನ ಇತ್ತೀಚಿನ ಕೃತ್ಯಗಳು ನಿನ್ನ ಮೊದಲಿನ ಕೃತ್ಯಗಳಿಗಿಂತ ಮೇಲಾದದ್ದು ಎಂದು ಬಲ್ಲೆನು.

20ನಿನ್ನ ವಿರುದ್ಧ ನನಗೆ ಅಪಾದನೆ ಒಂದಿದೆ.
2:20 ಕೆಲವು ಪ್ರತಿಗಳಲ್ಲಿ, ನಿನ್ನ ಹೆಂಡತಿಯು ಎಂದು ಬರೆದದೆ. 1 ಅರಸು. 16:31; 21:25:
ಯೆಜೆಬೇಲೆಂಬ ಆ ಹೆಂಗಸು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು,
2:20 ಅರಣ್ಯ. 25:1, 2; 1 ಕೊರಿ. 10:8:
ಜಾರತ್ವಮಾಡಬಹುದೆಂದೂ
2:20 ವ. 14:
ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನಬಹುದೆಂದೂ ನನ್ನ ದಾಸರಿಗೆ ಬೋಧಿಸುತ್ತಾ ಅವರನ್ನು ತಪ್ಪಾದ ಮಾರ್ಗದಲ್ಲಿ ನಡೆಸುತ್ತಿದ್ದರೂ ನೀನು ಅವಳನ್ನು ತಡೆಯದೆ ಅನುಮತಿಯನ್ನು ಕೊಟ್ಟಿರುವಿ.
21ಜಾರತ್ವವನ್ನು ಬಿಟ್ಟು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು,
2:21 ಪ್ರಕ. 9:20, 21; 16:9, 11:
ಆದರೆ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಳಿಗೆ ಮನಸ್ಸು ಬರಲಿಲ್ಲ.

22ಇಗೋ, ಅವಳು ಹಾಸಿಗೆಯಲ್ಲಿ ಬಿದ್ದುಕೊಂಡಿರುವಂತೆ ಮಾಡುವೆನು ಮತ್ತು ಅವಳೊಂದಿಗೆ ವ್ಯಭಿಚಾರಮಾಡುವವರು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಂಡು ಬಿಡದೆ ಹೋದರೆ ಅವರನ್ನು ಮಹಾ ಸಂಕಟದಲ್ಲಿ ಬೀಳುವಂತೆ ಮಾಡುವೆನು. 23
2:23 ಅಥವಾ, ಅವಳನ್ನು ಹಿಂಬಾಲಿಸಿದವರನ್ನು.
ಅವಳ ಮಕ್ಕಳನ್ನು ಕೊಲ್ಲುವೆನು. ಆಗ ನಾನು ಮನುಷ್ಯರ
2:23 ಕೀರ್ತ. 7:9; 26:2; ಯೆರೆ. 20:12; ರೋಮಾ. 8:27:
ಅಂತರಿಂದ್ರಿಯಗಳನ್ನೂ, ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆಂಬುದು ಎಲ್ಲಾ ಸಭೆಗಳಿಗೆ ಗೊತ್ತಾಗುವುದು.
2:23 ಮತ್ತಾ 16:27; 1 ಕೊರಿ. 5:10. ಇಬ್ರಿ. 9:27; 1 ಪೇತ್ರ. 1:7:
ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗೆ ತಕ್ಕ ಹಾಗೆ ಪ್ರತಿಫಲವನ್ನು ಕೊಡುವೆನು.

24ಆದರೆ ಥುವತೈರದಲ್ಲಿರುವ ಉಳಿದವರಿಗೆ, ಅಂದರೆ ಸೈತಾನನಿಂದ ಪ್ರೇರಿತವಾದ ದುರ್ಬೋಧನೆಯ ಆಳವನ್ನು ಯಾರಾರು ತಿಳಿಯದೆಯೂ ಅದನ್ನು ಅವಲಂಬಿಸದೆಯೂ ಇರುತ್ತಾರೋ ಅವರಿಗೆ ಹೇಳುವುದೇನಂದರೆ, ನಾನು
2:25 ಅ. ಕೃ. 15:28:
ಮತ್ತೊಂದು ಭಾರವನ್ನು ನಿಮ್ಮ ಮೇಲೆ ಹಾಕುವುದಿಲ್ಲ.
25ಆದರೆ
2:25 ಪ್ರಕ. 3:11:
ನೀವು ಹೊಂದಿರುವುದನ್ನು ನಾನು ಬರುವ ತನಕ ಭದ್ರವಾಗಿ ಹಿಡಿದುಕೊಂಡಿರಿ.

26
This verse is empty because in this translation its contents have been moved to form part of verse Rev 2:28.
In this translation, this verse contains text which in some other translations appears in verses Rev 2:26-Rev 2:28.
27
This verse is empty because in this translation its contents have been moved to form part of verse Rev 2:28.
In this translation, this verse contains text which in some other translations appears in verses Rev 2:26-Rev 2:28.
28
2:26 ವ. 7:
ಯಾವನು ಜಯಶಾಲಿಯಾಗಿ ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು
2:26 ಇಬ್ರಿ. 3:6:
ಕಡೆಯವರೆಗೂ ನಡಿಸುತ್ತಾನೋ,
2:26 ಕೀರ್ತ. 2:8; ಪ್ರಕ. 3:21; 20:4:
ಅವನಿಗೆ ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು. << <
2:27 ಕೀರ್ತ. 2:9:
ಅವನು
2:27 ಪ್ರಕ. 12:5; 19:15:
ಕಬ್ಬಿಣದ ಕೋಲಿನಿಂದ ಅವರನ್ನು ಆಳುವನು,
2:27 ಯೆಶಾ. 30. 14; ಯೆರೆ. 19:11:
ಮಣ್ಣಿನ ಮಡಿಕೆಗಳು ಒಡೆಯುವಂತೆ ಅವರ ಬಲ ಮುರಿದು ಹೋಗುವುದು.> ಇದಲ್ಲದೆ
2:28 2 ಪೇತ್ರ. 1:19; ಪ್ರಕ. 22:16:
ಉದಯ ನಕ್ಷತ್ರವನ್ನು ಅವನಿಗೆ ಕೊಡುವೆನು.
2:29 ವ. 7:
ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.

29

Copyright information for KanULB